Thursday, July 30, 2020

Assignment - 1 ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಅಡಿಯೋ/ವಿಡಿಯೋ ವಿವರ.

 ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಅಡಿಯೋ/ವಿಡಿಯೋ ವಿವರ.

Download PDF Please click here

Assignment - 2 ಘಟಕ ಯೋಜನೆಯ ವಿವರ

ಘಟಕ ಯೋಜನೆಯ ವಿವರ.

Download PDF Please click here

Assignment - 3 ಸಂಪರ್ಕಿಸಿದ ವಿದ್ಯಾರ್ಥಿ / ಪೋಷಕರ ಹೆಸರು ದೂರವಾಣಿ ಸಂಖ್ಯೆ

ಸಂಪರ್ಕಿಸಿದ ವಿದ್ಯಾರ್ಥಿ / ಪೋಷಕರ ಹೆಸರು ದೂರವಾಣಿ ಸಂಖ್ಯೆ.

Download PDF Please click here

Assignment - 4 ಸಿದ್ಧ ಪಡಿಸಲಾದ ಕಲಿಕೋಪಕರಣಗಳು

ಸಿದ್ಧ ಪಡಿಸಲಾದ ಕಲಿಕೋಪಕರಣಗಳು.

Download PDF Please click here

Assignment - 5 ವೀಕ್ಷೀಸಿದ ಯು ಟೂಬ್/ ಅಂತರ್ಜಾಲದ ವಿವರ

ವೀಕ್ಷೀಸಿದ ಯು ಟೂಬ್/ ಅಂತರ್ಜಾಲದ ವಿವರ.

Download PDF Please click here

Assignment - 6 ಬೋಧಿಸುವ ತರಗತಿಗಳ ವಿಷಯ ಕುರಿತು ತಮ್ಮ ಸಹದ್ಯೋಗಿಗಳೊಂದಿಗೆ ವಿಷಯಾಧಿಆರಿತವಾಗಿ ದೂರವಾಣಿ ಅಥವಾ ವೀಡಿಯೋ ಕಾಲ್ ಮೂಲಕ ಸಂಪರ್ಕಿ ಸಿ ತಮ್ಮ ಜ್ಞಾನವನ್ನು ಅಪ್ ಡೇಟ್ ಮಾಡಿಕೊಳ್ಳಲು ಚರ್ಚಿಸಿದಿ ವಿಷಯಗಳ ಕುರಿತ ಸಣ್ಣ ಟಿಪ್ಪಣಿ

ಬೋಧಿಸುವ ತರಗತಿಗಳ ವಿಷಯ ಕುರಿತು ತಮ್ಮ ಸಹದ್ಯೋಗಿಗಳೊಂದಿಗೆ ವಿಷಯಾಧಿಆರಿತವಾಗಿ ದೂರವಾಣಿ ಅಥವಾ ವೀಡಿಯೋ ಕಾಲ್ ಮೂಲಕ ಸಂಪರ್ಕಿ ಸಿ ತಮ್ಮ ಜ್ಞಾನವನ್ನು ಅಪ್ ಡೇಟ್ ಮಾಡಿಕೊಳ್ಳಲು ಚರ್ಚಿಸಿದಿ ವಿಷಯಗಳ ಕುರಿತ ಸಣ್ಣ ಟಿಪ್ಪಣಿ.

Download PDF Please click here

Assignment - 7 ಸಿದ್ಧಪಡಿದಸಿದ ಸೇತುಬಂಧ ಶಿಕ್ಷಣದ ಕುರಿತಾದ ಯೋಜನೆ ವಿವರ

ಸಿದ್ಧಪಡಿದಸಿದ ಸೇತುಬಂಧ ಶಿಕ್ಷಣದ ಕುರಿತಾದ ಯೋಜನೆ ವಿವರ
Download PDF Please click here

Assignment - 8 ಬೋಧಿಸುವ ವಿಷಯಗಳ ಕುರಿತು ರಸ ಪ್ರಶ್ನೆ (ಕ್ವಿಜ್) ಬ್ಯಾಂಕ್ ನ್ನು ಸಿದ್ಧಪಡಿಸಿಕೊಂಡಿರುವ ಮಾಹಿತಿ

ಬೋಧಿಸುವ ವಿಷಯಗಳ ಕುರಿತು ರಸ ಪ್ರಶ್ನೆ (ಕ್ವಿಜ್) ಬ್ಯಾಂಕ್ ನ್ನು ಸಿದ್ಧಪಡಿಸಿಕೊಂಡಿರುವ ಮಾಹಿತಿ 

Download PDF  Please click here

Tuesday, July 28, 2020

Assignment - 9 ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವು ಕುರಿತಂತೆ 400 ಪದಗಳ ಲೇಖನ


Assignment- 10 COVID -19 ವೈರಸ್ ಸೊಂಕು ಹರಡಿತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ( ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡುಗುವಂತೆ ಮಾಡಲು) ಸಲಹೆ ಮತ್ತು ಕಾರ್ಯ ತಂತ್ರಗಳ ಪಟ್ಟಿ.

  1. ಆಯಾ ತರಗತಿಗಳ ಪಠ್ಯವಸ್ತುಗಳನ್ನು ದಿನನಿತ್ಯ  ಅಭ್ಯಸಮಾಡಲು ತಿಳಿಸುವುದು.
  2. ನಿಗದಿತ ವೇಳ ಪಟ್ಟಿಯನ್ನು ಸಿದ್ದಪಡಿಸಿಕೊಂಡುಅದರಂತೆ ಪ್ರತಿ ದಿನ ಅಭ್ಯಸ ಮಾಡುವುದು.
  3. ದೂರವಾಣಿಯ ಮೂಲಕ ಪಾಲಕರೋಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ನಿರಂತರ ಶೈಕ್ಷಣಿಕ ಸಮಾಲೋಚನೆ ಮಾಡುವುದು.
  4. COVID -19 ಇಂತಹ ವಿಷಮ ಸ್ಥಿತಿಯಲ್ಲಿ ಮಕ್ಕಳು ತಮ್ಮಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸುವ   ಮುಂಜಾಗ್ರತ ಕ್ರಮಗಳು ತಿಳಿಸುವುದು.
  5. ಮನೆಯಲ್ಲಿ ಇತರ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ ವೈಯಕ್ತಿಕ ಸ್ಡಚ್ಚತೆ ಕಾಪಾಡಿಕೊಳ್ಳಲು ತಿಳಿಸುವುದು.
  6. ಇತರೆ ವ್ಯಕ್ತಿಗಳಿಂದ ದೈಹಿಕ ಅಂತರವನ್ನು ಕಾಪಾಡಿಕೊಳ್ಳವುದು.
  7. ಆಗಾಗ ಸಬೂನಿನಿಂದ ಕೈ ತೊಳೆದು ಕೋಳ್ಳುವುದು.
  8. ಉಪ್ಪು ಮಿಶ್ರಿತ ನೀರಿನಿಂದ ಗಾಗರ್ಗಲ್ ಮಾಡುವುದು.
  9. ಮನೆಯಿಂದ ಹೊರಗೆ ಹೊಗಬಾರದು.
  10. ದಿನಾಲು ನಿಯಮಿತ ಬಿಸಿ ನೀರನ್ನು ಕುಡಿಯುವುದು.
  11. ಮನೆಗೆ ಬರುವ ಅಥಿತಿಗಳಿಗೆ ಸಾಬೂನಿಂದ ಕೈಕಾಲು ತೋಳೆದುಕೊಂಡು ಬರುವಂತೆ ಸಲಹೆ ನೀಡುವುದು.
  12. ಮಾಧ್ಯಮದ ಮೂಲಕ ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುದು.
  13. ಆರೋಗ್ಯದ ಜೋತೆಗೆ ಅಭ್ಯಸದ ಕಡೆಗು ಗಮನ ಕೊಡುವುದು.
  14. ನಲಿ ಕಲಿ ಮಕ್ಕಳು ಪ್ರತಿದಿನ ಹಾಡುವುದು ಮತ್ತು ಅಭ್ಯಾಸ ಮಾಡುವುದು.
  15. ಮಕ್ಕಳು ದಿನನಿತ್ಯ ದುಂಡು ಬರಹ ಬರೆಯಲು ಅಭ್ಯಾಸಿಸುವುದು.
  16. ಕಠಿಣವಾದ ವಿಷಯವನ್ನು ಪುನಾರ್ವರ್ತನೆ ಮಾಡಿ ಅಭ್ಯಸ ಮಾಡುವುದು.
  17. ಪ್ರತಿದಿನ ಭಾರತ ಮತ್ತು ಕರ್ನಾಟಕ ರಾಜ್ಯದ ನಕ್ಷೆ ಬಿಡಿಸುವ ಅಭ್ಯಸ ಮಾಡುವುದು.
  18. ಸಮಾಜ ವಿಜ್ಞಾನಕ್ಕೆ ಸಂಭಂದಿಸಿದ ರಸ ಪ್ರಶ್ನೆಗಳನ್ನು ಅಭ್ಯಸಿಸುವುದು.
  19. ಇತರೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು.
  20. ದಿನ ಪತ್ರಿಕೆಗಳನ್ನು ಓದುವುದು.


Assignment - 1 ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಅಡಿಯೋ/ವಿಡಿಯೋ ವಿವರ.

 ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಅಡಿಯೋ/ವಿಡಿಯೋ ವಿವರ. Download PDF  Please click here