- ಆಯಾ ತರಗತಿಗಳ ಪಠ್ಯವಸ್ತುಗಳನ್ನು ದಿನನಿತ್ಯ ಅಭ್ಯಸಮಾಡಲು ತಿಳಿಸುವುದು.
- ನಿಗದಿತ ವೇಳ ಪಟ್ಟಿಯನ್ನು ಸಿದ್ದಪಡಿಸಿಕೊಂಡು. ಅದರಂತೆ ಪ್ರತಿ ದಿನ ಅಭ್ಯಸ ಮಾಡುವುದು.
- ದೂರವಾಣಿಯ ಮೂಲಕ ಪಾಲಕರೋಂದಿಗೆ ಮತ್ತು ವಿದ್ಯಾರ್ಥಿಗಳೊಂದಿಗೆ ನಿರಂತರ ಶೈಕ್ಷಣಿಕ ಸಮಾಲೋಚನೆ ಮಾಡುವುದು.
- COVID -19 ಇಂತಹ ವಿಷಮ ಸ್ಥಿತಿಯಲ್ಲಿ ಮಕ್ಕಳು ತಮ್ಮಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸುವ ಮುಂಜಾಗ್ರತ ಕ್ರಮಗಳು ತಿಳಿಸುವುದು.
- ಮನೆಯಲ್ಲಿ ಇತರ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ ವೈಯಕ್ತಿಕ ಸ್ಡಚ್ಚತೆ ಕಾಪಾಡಿಕೊಳ್ಳಲು ತಿಳಿಸುವುದು.
- ಇತರೆ ವ್ಯಕ್ತಿಗಳಿಂದ ದೈಹಿಕ ಅಂತರವನ್ನು ಕಾಪಾಡಿಕೊಳ್ಳವುದು.
- ಆಗಾಗ ಸಬೂನಿನಿಂದ ಕೈ ತೊಳೆದು ಕೋಳ್ಳುವುದು.
- ಉಪ್ಪು ಮಿಶ್ರಿತ ನೀರಿನಿಂದ ಗಾಗರ್ಗಲ್ ಮಾಡುವುದು.
- ಮನೆಯಿಂದ ಹೊರಗೆ ಹೊಗಬಾರದು.
- ದಿನಾಲು ನಿಯಮಿತ ಬಿಸಿ ನೀರನ್ನು ಕುಡಿಯುವುದು.
- ಮನೆಗೆ ಬರುವ ಅಥಿತಿಗಳಿಗೆ ಸಾಬೂನಿಂದ ಕೈಕಾಲು ತೋಳೆದುಕೊಂಡು ಬರುವಂತೆ ಸಲಹೆ ನೀಡುವುದು.
- ಮಾಧ್ಯಮದ ಮೂಲಕ ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಪಾಲಿಸುವುದು.
- ಆರೋಗ್ಯದ ಜೋತೆಗೆ ಅಭ್ಯಸದ ಕಡೆಗು ಗಮನ ಕೊಡುವುದು.
- ನಲಿ ಕಲಿ ಮಕ್ಕಳು ಪ್ರತಿದಿನ ಹಾಡುವುದು ಮತ್ತು ಅಭ್ಯಾಸ ಮಾಡುವುದು.
- ಮಕ್ಕಳು ದಿನನಿತ್ಯ ದುಂಡು ಬರಹ ಬರೆಯಲು ಅಭ್ಯಾಸಿಸುವುದು.
- ಕಠಿಣವಾದ ವಿಷಯವನ್ನು ಪುನಾರ್ವರ್ತನೆ ಮಾಡಿ ಅಭ್ಯಸ ಮಾಡುವುದು.
- ಪ್ರತಿದಿನ ಭಾರತ ಮತ್ತು ಕರ್ನಾಟಕ ರಾಜ್ಯದ ನಕ್ಷೆ ಬಿಡಿಸುವ ಅಭ್ಯಸ ಮಾಡುವುದು.
- ಸಮಾಜ ವಿಜ್ಞಾನಕ್ಕೆ ಸಂಭಂದಿಸಿದ ರಸ ಪ್ರಶ್ನೆಗಳನ್ನು ಅಭ್ಯಸಿಸುವುದು.
- ಇತರೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳುವುದು.
- ದಿನ ಪತ್ರಿಕೆಗಳನ್ನು ಓದುವುದು.
Tuesday, July 28, 2020
Assignment- 10 COVID -19 ವೈರಸ್ ಸೊಂಕು ಹರಡಿತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ( ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡುಗುವಂತೆ ಮಾಡಲು) ಸಲಹೆ ಮತ್ತು ಕಾರ್ಯ ತಂತ್ರಗಳ ಪಟ್ಟಿ.
Subscribe to:
Post Comments (Atom)
Assignment - 1 ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಅಡಿಯೋ/ವಿಡಿಯೋ ವಿವರ.
ಬೋಧಿಸುತ್ತಿರುವ ವಿಷಯಗಳ ಪರಿಕಲ್ಪನೆ ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಅಡಿಯೋ/ವಿಡಿಯೋ ವಿವರ. Download PDF Please click here

No comments:
Post a Comment